Recovery May 21

Two more patients from Badami recovered

“ಗುರುವಾರದ ಸಂಜೆ ಕೋವಿಡ್-19 ಹೆಲ್ತ ಬುಲೆಟಿನ್”

ಢಾಣಕಶಿರೂರ ಗ್ರಾಮದ ಮತ್ತೆ ಇಬ್ಬರು ಕೋವಿಡ್ ನಿಂದ ಗುಣಮುಖ, ಜಿಲ್ಲಾ ಆಸ್ಪತ್ರೆಯಿಂದ ಸಂಜೆ ಬಿಡುಗಡೆ.

ಗುಣ ಮುಖರಾದವರ ಸಂಖ್ಯೆ 39 ಕ್ಕೆ ಏರಿಕೆ. ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ .

Current Stats after the two discharges is as below.

ಢಾಣಕಶಿರೂರ ಗ್ರಾಮದ 26 ವರ್ಷದ ವ್ಯಕ್ತಿ P-683 ಮತ್ತು 55 ವರ್ಷದ ಮಹಿಳೆ P-702 ಕೋವಿಡ್ ನಿಂದ ಗುಣಮುಖರಾದವರು

ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪ್ರಮಾಣ ಪತ್ರ ವಿತರಣೆ.

Testing Report

ಜಿಲ್ಲೆಯಿಂದ ಕಳುಹಿಸಲಾದ 253 ಸ್ಯಾಂಪಲಗಳ ಪೈಕಿ 107 ಸ್ಯಾಂಪಲಗಳ ವರದಿ ನೆಗಟಿವ್ …
ಮೂರು ಸ್ಯಾಂಪಲ್ ರಿಜೆಕ್ಟ …

ಇನ್ನು 146 ಸ್ಯಾಂಪಲಗಳ ವರದಿ ನಿರೀಕ್ಷೆಯಲ್ಲಿ …

ಹೊಸದಾಗಿ ಮತ್ತೆ 140 ಜನರ ಗಂಟಲು ಮಾದರಿ ಪರೀಕ್ಷೆಗೆ ರವಾನೆ

ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 5282

ಒಟ್ಟು ನೆಗಟಿವ್ ಪ್ರಕರಣ 4901, ಪಾಜಿಟಿವ್ ಪ್ರಕರಣ 76, ಮೃತ ಪ್ರಕರಣ 1

ಕೋವಿಡ್-19 ನಿಂದ‌ ಗುಣಮುಖರಾದವರು ಒಟ್ಟು 39

ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 36

ಕಂಟೈನ್ ಮೆಂಟ್ ಝೋನ್ ಗಳು ಒಟ್ಟು 7

ರಿಜೇಕ್ಟಾದ ಸ್ಯಾಂಪಲ್ ಗಳು 13

Quarantine Report

ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ನಲ್ಲಿ ನಿಗಾದಲ್ಲಿ ಇದ್ದವರು 2395

14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದವರು ಒಟ್ಟು 305