On Monday, three more patients have been discharged from the District COVID-19 hospital in Bagalkot.

Media Bulletin
ಢಾಣಕಶಿರೂರ ಗ್ರಾಮದ ಓರ್ವ ಬಾಲಕಿ ಸೇರಿದಂತೆ ಮೂವರು ಕೋವಿಡ್ ನಿಂದ ಗುಣಮುಖ
ಗುಣ ಮುಖರಾದವರ ಸಂಖ್ಯೆ 45 ಕ್ಕೆ ಏರಿಕೆ.
ಢಾಣಕಶಿರೂರ ಗ್ರಾಮದ 16 ವರ್ಷದ ಬಾಲಕಿ ಪಿ-692, 47 ವರ್ಷದ ಪುರುಷ ಪಿ-684, 28 ವರ್ಷದ ಯುವಕ ಪಿ-855 ಕೋವಿಡ್ ನಿಂದ ಗುಣಮುಖರಾದವರು
With this the active count is only 31.
