In the Saturday’s health bulletin, the DC, Bagalkot stated Pregnant lady (P607) from Danakshirur village, Badami is also tested negative fro COVID-19. Also teo other patients P688 and P690 also discharged from the Bagalkot COVID-19 hospital.


Bulletin
ಢಾಣಕಶಿರೂರ ಗ್ರಾಮದ ಓರ್ವ ಗರ್ಭಿಣಿ ಸೇರಿದಂತೆ ಮೂವರು ಕೋವಿಡ್ ನಿಂದ ಗುಣಮುಖ
ಗುಣ ಮುಖರಾದವರ ಸಂಖ್ಯೆ 42 ಕ್ಕೆ ಏರಿಕೆ.ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ.
ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಪಿ-607 ಗುಣಮುಖರಾಗಿದ್ದು, ಕೀಮ್ಸ ಆಸ್ಪತ್ರೆಯಿಂದ ಸಂಜೆ ಬಿಡುಗಡೆ.
23 ವರ್ಷದ ಯುವಕ ಪಿ-688, 32 ವರ್ಷದ ಪುರುಷ ಪಿ-690 ಕೋವಿಡ್ ನಿಂದ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ
With this the district tally is like below.

Visit https://covid19.nammabagalkot.in for realtime stats.