Four persons infected with COVID-19

ರವಿವಾರದ ಸಂಜೆ ಕೋವಿಡ್ ಹೆಲ್ ಬುಲೆಟಿನ್

ಜಿಲ್ಲೆಯಲ್ಲಿ ಹೊಸದಾಗಿ 4 ಕೋವಿಡ್ ಪ್ರಕರಣಗಳು ದೃಢ

ಸೋಂಕಿತರ ಸಂಖ್ಯೆ 230 ಕ್ಕೆ ಏರಿಕೆ.

ಸೋಂಕಿತ ಪಿ-1126 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ (೦ ವರ್ಷದ ಬಾಲಕಿ ಪಿ-(ಬಿಜಿಕೆ-227), ಮುಡಪಲಜೀವಿ ಗ್ರಾಮದ ಮೃತ ಸೋಂಕಿತ ವ್ಯಕ್ತಿ ಪಿ-IOG42 ಪ್ರಾಥಮಿಕ ಸಂಪರ್ಕ ಹೊಂದಿದ ಅದೇ ಗ್ರಾಮದ 38 ವರ್ಷದ ಮಹಿಳೆ ಪಿ-ಬಿಜಿಕೆ-228), ಬಾದಾಮಿ ಮಂಜುನಾಥ ನಗರ ಸೋಂಕಿತ ಪಿ-9153 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿರುವ (O ವರ್ಷದ ಬಾಲಕ ಪಿ-(ಬಿಜಿಕೆ-229), 3 ವರ್ಷದ ಬಾಲಕ ಪಿ-(ಬಿಜಿಕೆ-230) ಕೊರೊನಾ ಸೋಂಕು ದೃಢಪಟ್ಟಿದೆ.