Recovery May 21

Two more patients from Badami recovered

“ಗುರುವಾರದ ಸಂಜೆ ಕೋವಿಡ್-19 ಹೆಲ್ತ ಬುಲೆಟಿನ್” ಢಾಣಕಶಿರೂರ ಗ್ರಾಮದ ಮತ್ತೆ ಇಬ್ಬರು ಕೋವಿಡ್ ನಿಂದ ಗುಣಮುಖ, ಜಿಲ್ಲಾ ಆಸ್ಪತ್ರೆಯಿಂದ ಸಂಜೆ ಬಿಡುಗಡೆ. ಗುಣ ಮುಖರಾದವರ ಸಂಖ್ಯೆ 39 ಕ್ಕೆ ಏರಿಕೆ. ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ . Current Stats after the two discharges is …

Continue reading