Four persons infected with COVID-19

ರವಿವಾರದ ಸಂಜೆ ಕೋವಿಡ್ ಹೆಲ್ ಬುಲೆಟಿನ್ ಜಿಲ್ಲೆಯಲ್ಲಿ ಹೊಸದಾಗಿ 4 ಕೋವಿಡ್ ಪ್ರಕರಣಗಳು ದೃಢ ಸೋಂಕಿತರ ಸಂಖ್ಯೆ 230 ಕ್ಕೆ ಏರಿಕೆ. ಸೋಂಕಿತ ಪಿ-1126 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ (೦ ವರ್ಷದ ಬಾಲಕಿ ಪಿ-(ಬಿಜಿಕೆ-227), ಮುಡಪಲಜೀವಿ ಗ್ರಾಮದ ಮೃತ ಸೋಂಕಿತ ವ್ಯಕ್ತಿ …

Continue reading

17 COVID-19cases in a single day

ಬಾಗಲಕೋಟೆ ರವಿವಾರದ ಸಂಜೆ ಕೋವಿಡ್-19 ಹೆಲ್ತ ಬುಲೆಟಿನ್ …… ಜಿಲ್ಲೆಯಲ್ಲಿ ಹೊಸದಾಗಿ 17 ಕೋವಿಡ್ ಪ್ರಕರಣ ದೃಡ ….. ಸೋಂಕಿತರ ಸಂಖ್ಯೆ 180 ಕ್ಕೆ ಏರಿಕೆ ….. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ‌ ಮಾದ್ಯಮ ಹೇಳಿಕೆ …… ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾಗಲಕೋಟೆ ವಿನಾಯಕ ನಗರದ 42 …

Continue reading