17 COVID-19cases in a single day

ಬಾಗಲಕೋಟೆ

ರವಿವಾರದ ಸಂಜೆ ಕೋವಿಡ್-19 ಹೆಲ್ತ ಬುಲೆಟಿನ್ ……

ಜಿಲ್ಲೆಯಲ್ಲಿ ಹೊಸದಾಗಿ 17 ಕೋವಿಡ್ ಪ್ರಕರಣ ದೃಡ …..

ಸೋಂಕಿತರ ಸಂಖ್ಯೆ 180 ಕ್ಕೆ ಏರಿಕೆ …..

ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ‌ ಮಾದ್ಯಮ ಹೇಳಿಕೆ ……

ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾಗಲಕೋಟೆ ವಿನಾಯಕ ನಗರದ 42 ವರ್ಷದ ಪುರುಷ ಪಿ-12062 (ಬಿಜಿಕೆ-164), ಮುಧೋಳನ ಸೋಂಕಿತ ವ್ಯಕ್ತಿಯ ಪಿ-9151 ಪ್ರಾಥಮಿಕ ಸಂಪರ್ಕ ಹೊಂದಿದ ಮುಧೋಳ ನಗರದ 39 ವರ್ಷದ‌ ಮಹಿಳೆ ಪಿ-12063 (ಬಿಜಿಕೆ-165), 46 ವರ್ಷದ ಪುರುಷ ಪಿ-12064 (ಬಿಜಿಕೆ-166), ಮಹಾರಾಷ್ಟ್ರದ ಪುನೆಯಿಂದ ಆಗಮಿಸಿದ ಮುಧೋಳ ನಗರಸ 70 ವರ್ಷದ‌ ಮಹಿಳೆ ಪಿ-12065 (ಬಿಜಿಕೆ-167), 26 ವರ್ಷದ ಯುವಕನಿಗೆ ಪಿ-12066 (ಬಿಜಿಕೆ-168) ಕೋವಿಡ್ ದೃಡಪಟ್ಟಿದೆ

ಕಲಾದಗಿಯ ಪಿ-8300 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ 13 ವರ್ಷದ ಬಾಲಕ ಪಿ-12067 (ಬಿಜಿಕೆ-169), ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿ ಗ್ರಾಮದ 11 ವರ್ಷದ ಬಾಲಕಿ ಪಿ-12068 (ಬಿಜಿಕೆ-170), 35 ವರ್ಷದ ಮಹಿಳೆ ಪಿ-12069 (171), 15 ವರ್ಷದ ಬಾಲಕಿ ಪಿ-12070 (ಬಿಜಿಕೆ-172), 23 ವರ್ಷದ‌ ಯುವತಿ ಪಿ-12071 (ಬಿಜಿಕೆ-173), 37 ವರ್ಷದ ಪುರುಷ ಪಿ-12072 (ಬಿಜಿಕೆ-174), 25 ವರ್ಷದ ಯುವತಿ ಪಿ-12073 (ಬಿಜಿಕೆ-175), 27 ವರ್ಷದ ಯುವತಿ ಪಿ-12074 (ಬಿಜಿಕೆ-176), 8 ತಿಂಗಳ ಗಂಡು ಮಗು ಪಿ-12075 (ಬಿಜಿಕೆ-177), 20 ವರ್ಷದ‌ ಯುವಕ ಪಿ-12076 (ಬಿಜಿಕೆ-178), 22 ವರ್ಷದ ಯುವಕನಿಗೆ ಪಿ-12077 (ಬಿಜಿಕೆ-179) ಕೋವಿಡ್ ದೃಡ …

ಇನ್ನು ತೀವ್ರ ಉಸಿರಾಟದ ತೊಂದರೆಯಿಂದ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾದ ನವನಗರದ ಸೆಕ್ಟರ ನಂ.57ರ 50 ವರ್ಷದ ವ್ಯಕ್ತಿ ಪಿ-12078 (ಬಿಜಿಕೆ-180) ಕೊರೊನಾ ಇರುವುದು ದೃಡಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 877 ಸ್ಯಾಂಪಲಗಳ ವರದಿ ನಿರೀಕ್ಷೆಯಲ್ಲಿ ..,….

ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 688

ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 12098

ಒಟ್ಟು ನೆಗಟಿವ್ ಪ್ರಕರಣ 10968 ಪಾಜಿಟಿವ್ ಪ್ರಕರಣ 180, ಮೃತ ಪ್ರಕರಣ 4

ಕೋವಿಡ್-19 ನಿಂದ‌ ಇಲ್ಲಿಯವರೆಗೆ ಗುಣಮುಖರಾದವರು 117

ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 61

ಕಂಟೈನ್ ಮೆಂಟ್ ಝೋನ್ 10

ರಿಜೇಕ್ಟಾದ ಸ್ಯಾಂಪಲ್ ಗಳು 21

14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದವರು ಒಟ್ಟು 3502